Home  ›  Ringtones  ›  Sakhiye Sakhiye Ringtone

Sakhiye Sakhiye Ringtone

This melodic Kannada romantic melody captures the essence of budding love and cherished companionship. With uplifting tunes and poetic lyrics, it creates a warm, affectionate atmosphere ideal for cozy evenings or heartfelt confessions under the stars.

00:00 / 00:29
icon icon
icon
icon

Download free Sakhiye Sakhiye ringtone for your mobile phone. You can download Sakhiye Sakhiye ringtone as MP3 file for Android or M4R file for iPhone.

Download .mp3 for Android
Download .m4r for iPhone

Sakhiye Sakhiye - Song Lyrics

ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ
ಮಾಂಗಲ್ಯಂ ತಂತುನಾನೇನಾ (ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ)
ಮಮ ಜೀವನ ಹೇತುನಾ (ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ)
ಮಾಂಗಲ್ಯಂ Read More >>

ತಂತುನಾನೇನಾ (ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ)
ಮಮ ಜೀವನ ಹೇತುನಾ (ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ)
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ
ಖುಷಿಯೇ ಖುಷಿಯೇ, ನನ್ನ ಎದೆಗೆ ಇಳಿದ ಖುಷಿಯೇ, ನೀ ಯಾರೇ
ನೀ ನನಗೆ, ನಾ ನಿನಗೆ, ಈ ಜಗವು ನಮಗೇಕೆ
ನಿನ್ನ ನಗೆ, ಸಾಕೆನಗೆ, ಬೇರೆ ಸುಖ ನಮಗೇಕೆ
ಯಾರೇ ನೀ ಯಾರೇ ಸಖಿ
ಯಾರೇ ನೀ ಯಾರೇ ಸಖಿ
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ
ಮಾಂಗಲ್ಯಂ ತಂತುನಾನೇನಾ (ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ)
ಮಮ ಜೀವನ ಹೇತುನಾ (ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ)
ಮಾಂಗಲ್ಯಂ ತಂತುನಾನೇನಾ (ಸರ್ವ ಮಂಗಳ ಮಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ)
ಮಮ ಜೀವನ ಹೇತುನಾ (ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೇ)
ಅಲ್ಲೇ ನಂಗೀಗ ನೀ ಬರೀ ಸಂಗಾತಿ, ತಾಯಿಯು ನೀ ನನಗೆ
ಮುದ್ದು ಮುದ್ದಾದ ತಂಟೆಗಳಲ್ಲಿ, ನೀ ಎಳೆಯ ಹೋಗುವೆ
ಚೆಲುವೆಯೇ ನಂಗೆ ನೀ ವಿಸ್ಮಯ
ನನ್ನದೇ ದೃಷ್ಟಿ ತಾಕೋ ಭಯ
ಪರಿ ಪರಿ ನನ್ನ ಈ ಪ್ರೀತಿಯ
ಕೆಣಕುವೆ ಯಾವ ನ್ಯಾಯ
ಯಾರೇ ನೀ ಯಾರೇ ಸಖಿ
ಯಾರೇ ನೀ ಯಾರೇ ಸಖಿ
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ
ಒಂದು ಗಳಿಗೇನು ನಿಲ್ಲದು ಈ ನಿನ್ನ ಸುಂದರ ಹೂಮುನಿಸು
ನಿನ್ನ ಹಾಗೇನೇ ಆಡಲು ತುಂಟಾಟ ನೀ ನನಗೂ ಕಲಿಸು
ಬದಲಿಸಿ ನನ್ನ ಈ ಲೋಕವ
ನಡೆಸುವೆ ನೀನು ನಿತ್ಯೋತ್ಸವ
ಕನಸಿಗೂ ಚಂದ ಈ ವಾತ್ಸವ
ಕುಣಿದಿದೆ ನನ್ನ ಜೀವ
ಯಾರೇ ನೀ ಯಾರೇ ಸಖಿ
ಯಾರೇ ನೀ ಯಾರೇ ಸಖಿ
ಸಖಿಯೇ ಸಖಿಯೇ, ನನಗೆ ದೊರೆತ ಒಲವ ನಿಧಿಯೇ, ನೀ ಯಾರೇ
Name: Sakhiye Sakhiye - Prem's, Kailash Kher, Manjunath BS & Arjun Janya
File type: MP3(Android) & M4R(iPhone)
Duration: 29s
File Size: 456.6 KB
Downloads: 2345

Sakhiye Sakhiye Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →