Home  ›  Ringtones  ›  Pisu Pisu Mathu Ringtone

Pisu Pisu Mathu Ringtone

This melodic Kannada track captures the essence of playful romance with whispered affections and tender emotions. Its soothing rhythm evokes sweet nothings shared in intimate moments, perfect for romantic evenings or heartfelt date nights.

00:00 / 00:28
icon icon
icon
icon

Download free Pisu Pisu Mathu ringtone for your mobile phone. You can download Pisu Pisu Mathu ringtone as MP3 file for Android or M4R file for iPhone.

Download .mp3 for Android
Download .m4r for iPhone

Pisu Pisu Mathu - Song Lyrics

ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ
ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ
"ಏನೋ ಹೇಳು" ಅಂತು, "ಅದೇನೋ ನೀ ಕೇಳು" ಅಂತು ನನ್ನ ಮನಸು
ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ
ಎಂದೋ, ಅದೆಂದೋ ಅವಳನ್ನು ನಾ Read More >>

ನೋಡಿದಂತೆ
ದಿನವೂ, ಪ್ರತಿಕ್ಷಣವೂ ಅವಳನ್ನು ನಾ ಕೂಡಿದಂತೆ
ಜೊತೆ-ಜೊತೆಯಲಿ ನಲಿ-ನಲಿಯುತ ದಿನಗಳು ಕಳೆದಂತೆ
ಹಗಲಿರುಳಿನ ಅರಿವಿಲ್ಲದೆ ಮೈ-ಮನ ಮರೆತಂತೆ
ಬೊಗಸೆ ಕಣ್ಣಲ್ಲಿ ನಾ ಮಿಂದು ಬಂದು
ಕನಸ ಸುರಿಗೈಯಲೇ ನಾನು ಈಗ?
ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ
ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ
ಗಾಳಿ, ತಂಗಾಳಿ, ಅವಳನ್ನು ನೀ ಸೋಕಬೇಡ
ಅವಳ ಹೂನಗೆಯ ದಯಮಾಡಿ ನೀ ಕದಿಯಬೇಡ
ಭೋರ್ಗರೆಯುವ ಅವಳಂದವು ನಾ ನೋಡಲು ತಾನೇ?
ನನ್ನೊಲವಿನ ಸವಿಗನಸಲಿ ಅವಳಿದ್ದರೆ ತಾನೇ
ಬಾಳ ಪುಟವೆಲ್ಲ ನಿನಗಾಗಿ ಇಡುವೆ
ಬಂದು ನೀ ಸೇರಿಕೊ, ನನ್ನ ಗೆಳತಿ
ಪಿಸು-ಪಿಸು ಮಾತು, ತುಸು-ತುಸು ಮೌನ, ಕಸಿವಿಸಿ ಮಿಲನ
ಹಸಿ-ಹಸಿ ಪ್ರೀತಿ, ಬಿಸಿ-ಬಿಸಿ ನೋಟ, ಹೊಸ ಸಂಚಲನ
Name: Pisu Pisu Mathu - Puneeth Rajkumar & S. Narayan
File type: MP3(Android) & M4R(iPhone)
Duration: 28s
File Size: 441.09 KB
Downloads: 13

Pisu Pisu Mathu Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →