Home  ›  Ringtones  ›  Nannavalu Nannavalu Ringtone

Nannavalu Nannavalu Ringtone

This melodic Kannada romantic ballad evokes deep affection and joyful possession in love, with uplifting rhythms and heartfelt lyrics praising a beloved's charm. Ideal for romantic drives or intimate moments celebrating eternal devotion.

00:00 / 00:26
icon icon
icon
icon

Download free Nannavalu Nannavalu ringtone for your mobile phone. You can download Nannavalu Nannavalu ringtone as MP3 file for Android or M4R file for iPhone.

Download .mp3 for Android
Download .m4r for iPhone

Nannavalu Nannavalu - Song Lyrics

ನನ್ನವಳು ನನ್ನವಳು
ಮುತ್ತಿದರೆ ನಲುಗುವಳು
ಮುತ್ತದೆಯೇ ಮುದ್ದಾದಳೆ
ಹಾಡಿದರೆ ಅರಳುವಳು ನೋಡಿದರೆ ಕರಗುವಳು
ಮನದ ಜೊತೆ ಮಾತಾಡಳೆ
ಮುತ್ತದೆಯೇ ಮುದ್ದಾದಳೆ
ನನ್ನವಳು ನನ್ನವಳು
ಮುತ್ತಿದರೆ ನಲುಗುವಳು
ಹೋ ಓಓಓ
ಬೆಳದಿಂಗಳೇ ಬೆಳದಿಂಗಳೇ
ಬೆಳದಿಂಗಳೇ ನಿನ್ನೊಡಲಲಿ Read More >>

ನನ್ನ ಬೆರಸಿಕೋ
ನನ್ನ ಬೆರಸಿಕೋ ನನ್ನ ಬೆರಸಿಕೋ
ಕಿರಣವಾಗಿ ಇವಳ ಮೈಯ ಬೆಳಗುವೆ
ತಂಗಾಳಿಯೇ ತಂಗಾಳಿಯೇ
ತಂಗಾಳಿಯೇ ನಿನ್ನ ಉಸಿರಲಿ ನನ್ನ ಬೆರಸಿಕೋ
ನನ್ನ ಬೆರಸಿಕೋ ನನ್ನ ಬೆರಸಿಕೋ
ಗಾಳಿಗಾಗಿ ಇವಳ ಮೈಯ ಮರೆಸುವೆ
ತಂಗಾಳಿ ತಂಬೆಳಕ ತಡೆಯೋರು ಯಾರು
ನನ್ನವಳು ನನ್ನವಳು
ಮುತ್ತಿದರೆ ನಲುಗುವಳು
ಈ ಬೆಡಗಿಗೆ ಈ ಸೊಬಗಿಗೆ
ಈ ಬೆಡಗಿಗೆ ಈ ಸೊಬಗಿಗೆ ಸಿಂಧೂರ ನಾ
ಬಂಗಾರ ನಾ ಶೃಂಗಾರ ನಾ
ನೀನು ಸವಿಯೋ ಹಣ್ಣಿನಲ್ಲಿ ಸಿಹಿಯು ನಾ
ಈ ಮಲ್ಲಿಗೆ ಹೂವ ಬಳ್ಳಿಗೆ
ಈ ಮಲ್ಲಿಗೆ ಹೂವ ಬಳ್ಳಿಗೆ ಕಲ್ ಗೆಜ್ಜೆ ನಾ
ಏಳು ಹೆಜ್ಜೆ ನಾ ಪ್ರೇಮ ಲಜ್ಜೆ ನಾ
ನೀನು ಪಡೆಯೋ ಕನಸಿನಲ್ಲಿ ಸುಖವು ನಾ
ರಾಗಣ ಪ್ರೀತಿನ ತಡೆಯೋರು ಯಾರು
ನನ್ನವಳು ನನ್ನವಳು
ಮುತ್ತಿದರೆ ನಲುಗುವಳು
ಮುತ್ತದೆಯೇ ಮುದ್ದಾದಳೆ
ಹಾಡಿದರೆ ಅರಳುವಳು ನೋಡಿದರೆ ಕರಗುವಳು
ಮನದ ಜೊತೆ ಮಾತಾಡಳೆ
ಮುತ್ತದೆಯೇ ಮುದ್ದಾದಳೆ
ನನ್ನವಳು ನನ್ನವಳು
ಮುತ್ತಿದರೆ ನಲುಗುವಳು
ಊಊಊಊ ಊಊಊಊ ಹಾಾಾ ಹಾಾಾ
Name: Nannavalu Nannavalu - Ilaiyaraaja & K.S. Chithra
File type: MP3(Android) & M4R(iPhone)
Duration: 26s
File Size: 410.48 KB
Downloads: 28

Nannavalu Nannavalu Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →