Home  ›  Ringtones  ›  Nanna Preetiya Devateyu Ringtone

Nanna Preetiya Devateyu Ringtone

This enchanting Kannada melody weaves a tapestry of tender love and devotion, with soulful vocals that evoke heartfelt emotions. Ideal for romantic evenings or quiet reflections, its gentle rhythm creates an intimate, blissful atmosphere perfect for expre

00:00 / 00:28
icon icon
icon
icon

Download free Nanna Preetiya Devateyu ringtone for your mobile phone. You can download Nanna Preetiya Devateyu ringtone as MP3 file for Android or M4R file for iPhone.

Download .mp3 for Android
Download .m4r for iPhone

Nanna Preetiya Devateyu - Song Lyrics

[Chorus]
ನನ್ನ ಪ್ರೀತಿಯ ದೇವತೆಯು ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೆ ಪ್ರೀತಿಸುವೆ ಎಂದು
ನನ್ನ ಪ್ರೀತಿಯ Read More >>

ದೇವತೆಯು ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ ಬೆಳಕಾದಳು
[Verse 1]
ಎಷ್ಟೋ ಚೈತ್ರಗಳಲ್ಲಿ, ಎಷ್ಟೋ ಚಿಗುರುಗಳಲ್ಲಿ
ಕಂಡೆ ನಿನ್ನ ಗುರುತನ್ನು
ಎಷ್ಟೋ ದಿಕ್ಕುಗಳಲ್ಲಿ, ಎಷ್ಟೋ ಬೆಳಕುಗಳಲ್ಲಿ
ಕಂಡೆ ನಿನ್ನ ನೆರಳನ್ನು
ನಿನ್ನ ನಗುವೇ ನನ್ನೆದೆಗೆ ಅಮೃತ ಕಲಶ
ನಿನ್ನ ಸ್ಪರ್ಶವೆ ಈ ಉಸಿರಿಗೆ ಮಾಯದ ಹರುಷ
ನಿನ್ನ ನೋಡತದ ಹೊಂಬೆಳಕಳಿ ಒಂದು ನಿಮಿಷ
ನಾನಿದ್ದರೆ ಅದೇ ನನಗೆ ಸಾವಿರ ವರುಷ
ಎನ್ನುತ್ತಿದೆ ಈ ಮನಸು ನಿನ್ನೆ ಪ್ರೀತಿಸುವೆ ಎಂದು
[Chorus]
ನನ್ನ ಪ್ರೀತಿಯ ದೇವತೆಯು ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ ಬೆಳಕಾದಳು
[Verse 2]
ಎಷ್ಟೋ ಕನಸುಗಳಲ್ಲಿ ಆಸೆಯ ನೀರನು ಚೆಲ್ಲಿ
ಬೆಳೆಸಿದೆ ಒಲವನ್ನು
ಎಷ್ಟೋ ವ್ರತಗಳ ಮಾಡಿ ಕಾಯುವ ಮಂತ್ರವ ಹಾಡಿ
ಬೇಡಿಕೊಂಡೆ ಜೊತೆಯನು
ನಿನ್ನ ಹೃದಯಕೆ ಕಣ್ಣಿಟ್ಟು ಕಾವಲು ಇರುವೆ
ನನ್ನ ಹೃದಯವೆ ಕೈಗಿಟ್ಟು ಕಾಣಿಕೆ ಕೊಡುವೇ
ನಿನ್ನುಸಿರಿಗೆ ನನ್ನುಸಿರಿನ ಸ್ನಾನವ ಮಾಡಿ
ಪ್ರತಿ ಹನಿಯಲು ನಿನ್ನ ಹೆಸರನು ಬರೆದುಬಿಡುವೆ
ಈಗಿದ್ದರು ತಿಳಿಲಿಲ್ಲ ನಿನ್ನೇ ಪ್ರೀತಿಸುವೆ ಎಂದು
[Chorus]
ನನ್ನ ಪ್ರೀತಿಯ ದೇವತೆಯು ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ ಬೆಳಕಾದಳು
ಬೆಳ್ಳಿ ಬೆಳದಿಂಗಳಿನ ನಗೆಯಂತೆ
ಇಂದ್ರನ ಕುಲದ ದೊರೆ ಮಗಳಂತೆ
ಜನ್ಮಜನ್ಮದ ನೆನಪು ಕರೆದಂತೆ
ಅಂದೇ ಬಿಟ್ಟಳು ಮನಸು ಬರೆದಂತೆ
ನಿನ್ನೆ ಪ್ರೀತಿಸುವೆ ಎಂದು
ನನ್ನ ಪ್ರೀತಿಯ ದೇವತೆಯು ಬಳಿ ಬಂದಳು
ನನ್ನ ಹೃದಯದ ಬಾಗಿಲಿಗೆ ಬೆಳಕಾದಳು
Name: Nanna Preetiya Devateyu - Haricharan & K. Kalyan
File type: MP3(Android) & M4R(iPhone)
Duration: 28s
File Size: 441.09 KB
Downloads: 335

Nanna Preetiya Devateyu Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →