Home  ›  Ringtones  ›  Mungaru Maleyalli Ringtone

Mungaru Maleyalli Ringtone

A romantic ballad that captures the essence of longing, love, and nostalgia, enveloped in enchanting melodies and heartfelt lyrics.

00:00 / 00:28
icon icon
icon
icon

Download free Mungaru Maleyalli ringtone for your mobile phone. You can download Mungaru Maleyalli ringtone as MP3 file for Android or M4R file for iPhone.

Download .mp3 for Android
Download .m4r for iPhone

Mungaru Maleyalli - Song Lyrics

[Verse 1]
ಮುಂಗಾರು ಮಳೆಯಲ್ಲಿ ತಂದಲ್ಲೇ ನೀನಿಲ್ಲಿ
ಪ್ರೀತಿಯ ಮುನ್ಸೂಚನೆ
ನಿಂತಲ್ಲೇ ನಿಂತಲ್ಲಿ ನಿನ್ನದೇ ಗುಂಗಲ್ಲಿ
ನೆನೆದು ಹೋದೆನೆ
ನನ್ನ ಎಚ್ಚರ ಗೊಳಿಸಿ, ಇನ್ನು ಅಚ್ಚರಿ ಮೂಡಿಸಿ
ನನ್ನ ಕಣ್ತುಂಬುತ್ತಾ ಹಾಗೆ ಬಿಗಿದಪ್ಪುತ
ಹೃದಯದ ಜೋಕಾಲಿ ತೂಗಿಬಿಡು
Read More >>

[Chorus]
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೆ
[Verse 2]
ಎಲ್ಲಿಲ್ಲದ ಆನಂದ ಅಂತಲೇ
ನೆರಳಂತೆ ನಿನ್ ಹಿಂದೆ ಬಂದೆ (ಬಂದೆ)
ಆ ಓರೆಯ ನೊಟ್ಟದ ಸಲುವಾಗಿ
ಬೇಕಂತಲೇ ಮುಂದೆ ನಿಂತೆ (ನಿಂತೆ)
ಸರಸದಲಿ ಸರಸರನೆ ಸ್ಮರಿಸಿ ಸರಿಯುತಾ
ಸರಿ ಅನಿಸೋ ಸವಿಗನಸ ನನಗೆ ಒಪ್ಪಿಸುತಿರು
ಕಣ್ಣ ಕಣ್ಣಲ್ಲಿ ಇಡುತಾ
ಮಾತು ಮಾತಲ್ಲಿ ಸೆಳೆತಾ
ಇನ್ನು ಹೇಳೋದಿದೆ ಕೇಳು ಚೆನ್ನಾಗಿದೆ
ಕೊನೆಯ ಕ್ಷಣವೂ ನಿನ್ನೊಂದಿಗೆ
[Chorus]
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೆ
[Verse 3]
ನೀನೆಲ್ಲಿಯೋ ನಗುತಲಿರಲು ನನಗಿಲ್ಲಿ
ಸಂತಸವಂತೆ (ವಂತೆ)
ನಿನ್ ಹೆಸರೆ ಬಣ್ಣದ ವರ್ಣನೆ
ಕಾಮನಬಿಲ್ಲಿನಂತೆ (ನಂತೆ)
ಸನಿಹದಲಿ ಸೆರೆ ಹಿಡಿವ ಸಲಿಗೆ ಕಲಿಸುತ
ಮನ ಮರೆಸೋ ಸಿಹಿ ಮುನಿಸಾ ಆಗಾಗ ತೋರಿಸುತಿರು
ಸಣ್ಣ ಸನ್ನೆಯ ನೀಡುತ ತುಂಟ ನಗೆಯ ಚೆಲ್ಲುತ
ಇನ್ನು ಬೇಕಾಗಿದೆ ನೀಡು ನೀ ಕೇಳದೆ
ಜೀವದ ಜೀವನ ನಿನ್ನೊಂದಿಗೆ
[Chorus]
ಊರಲ್ಲಿ ಯಾರಿಲ್ಲ ನನ್ನಂತ ಹುಡುಗ
ಅಷ್ಟೊಂದು ನಿನ್ನನ್ನೇ ಪ್ರೀತಿಸುವೆ
ಹೃದಯದ ತೇರಲ್ಲಿ ನಿನ್ನನ್ನು ಕೂರಿಸಿ
ಹೊತ್ತು ತಿರುಗಿಸಲೇನೆ
Name: Mungaru Maleyalli - Sid Sriram, Dhananjay Ranjan & Raghavendra V
File type: MP3(Android) & M4R(iPhone)
Duration: 28s
File Size: 441.5 KB
Downloads: 731

Mungaru Maleyalli Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Guzarish →