Home  ›  Ringtones  ›  Mele Neeli Ringtone

Mele Neeli Ringtone

An enchanting melody that weaves deep emotions with vibrant rhythms, evoking love and nostalgia, inviting listeners to lose themselves in its beauty.

00:00 / 00:30
icon icon
icon
icon

Download free Mele Neeli ringtone for your mobile phone. You can download Mele Neeli ringtone as MP3 file for Android or M4R file for iPhone.

Download .mp3 for Android
Download .m4r for iPhone

Mele Neeli - Song Lyrics

[Verse 1]
ಮೇಲೆ ನೀಲಿ ಅಂಬರ
ಅಲ್ಲಿ ತೆಲೋ ಚಂದಿರ
ಭೂಮಿಯನ್ನ ನೋಡಲು
ಅದಕೆ ಕಾತ್ತುರ
[Verse 2]
ಅಲ್ಲಿ ಮಿನುಗ ಕೆರೆಯಿದೆ
ಕೆರೆಯ ಮೇಲೆ ನೆರಳಿದೆ
ಕಿರಣಗಳು ತಾಕ್ಕಳು
ಒಂದಾಮೆ ನಳಿದಿದೆ
ನೋಡಲು ಡಬ್ಬಿ ಆಕಾರ ಆದರಲ್ಲಿ
ಗುಟ್ಟಣ್ಣ ಬಚ್ಚಿಕ್ಕೊಂಡು
ಸಂತಸ Read More >>

ದಿಂದ್ ಇದೆ ಹುಡಾಕಲು
ಆಗದೆ ಈಜಿಕೊಂಡು
ಆ ಡಬ್ಬಿಯ ಓಡಲಿನಲ್ಲಿ ಕಡಲನ್ನೇ
ತುಂಬುವ ಜಾಗ ಇದೆ
ತಾರೆಯ ಅಕರದಿ ಅದರಲ್ಲಿ
ಬೀಗವು ಕಣ್ಣುತ್ತಿದೆ
[Chorus]
ಮಗುವೆ ಕೇಳು
ಕಥೆಯನ್ನ ಕೇಳು
ಮಲಗು ನನ್ನ ಕಂದ
ಕಂದ ಮಲಗು, ಮಲಗು
ನನ್ನಾ, ಮಡಿಲೆ ನಿನ್ನ ದಿಂಬು
ನಿನ್ನ ನಗುವೇ ಕನಸು
ಸೊಗಸಾದ ಕನಸು, ಕನಸು
[Chorus]
ಮಲಗು! ಮಲಗು!
ಮಲಗು! ಮಲಗು!
[Verse 3]
ನೀನೆ ಭವ್ಯ ಅಗ್ನಿಯೋ
ನೀನೆ ತೇಜ ವಾಯುವೋ
ಬೆಟ್ಟ ಧಾರಿ ಬಿಟ್ಟಿದೆ
ನೀನು ನಡೆದರೆ
[Verse 4]
ನೀನು ಆಜ್ಞೆ ಮಾಡಲು
ಸೂರ್ಯ ರಥವ ಕಳಿಸುವ
ಅಷ್ಟ ದಿಕ್ಕೆ ಸಾರಥಿ
ಪಥವ ಚಲಿಸುತಾ
ನಿನ್ನ ಕಯ್ಯ ರೇಖೆಯೇ
ಕಾಲವು ಸಾಗುವಂತ ಸೇತುವೆ
ಇಂದ್ರನೆ ಧಾರೆ ಎರೆದಾ
ನಿನ್ನಯ ಗೆಲುವಿಗೊಂದು ಶಸ್ತ್ರವೇ
ನಕ್ಷತ್ರ ಚಪ್ಪರವು ನೋಡಿಲ್ಲಿ
ನಿನ್ನಯ ಅಬ್ಬರಕ್ಕೆ
ಮಂಗಳ ಭೂಮಿ ಬಳಿ ಬಂದನು
ನಿನ್ನಯ ಸಿಂಧೂರಕ್ಕೆ
[Chorus]
ವೀರ ಬಾರೋ
ರಣ ರಬಸವೇ ಬಾರೋ
ಜಯ ನಿನ್ನದೇ ಬಾರೋ
ನಿನ್ನದೇ ಬಾರೋ, ಬಾರೋ
ವೀರ, ಉಜ್ವಲಿಸು ಬಾರೋ
ನೀನಲ್ಲದೆ ಯಾರೋ
ನೀನಲ್ಲದೆ ಯಾರೋ, ಯಾರೋ
[Outro]
ಸಿಡಿದೆದ್ದು ಬಾ!
ವೀರನೇ!
ವೀರನೇ ನೀ ಸಿಡಿದೆದ್ದು ಬಾ!
ತಲೆಯೆತಿ ಬಾ!
ಶೂರನೆ!
ಶೂರನೆ ನೀ ಮೆರೆದಾಡು ಬಾ!
Name: Mele Neeli - Charan Raj, Gagan Baderiya & Nagarjun Sharma
File type: MP3(Android) & M4R(iPhone)
Duration: 30s
File Size: 471.29 KB
Downloads: 344

Mele Neeli Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Guzarish →