Home  ›  Ringtones  ›  Kushalave Kshemave Ringtone

Kushalave Kshemave Ringtone

This melodic Kannada duet fuses traditional folk tunes with heartfelt harmonies, capturing the tender joy of lifelong romance and playful affection. Ideal for romantic strolls, anniversary celebrations, or cozy evenings that ignite sparks of passion.

00:00 / 00:26
icon icon
icon
icon

Download free Kushalave Kshemave ringtone for your mobile phone. You can download Kushalave Kshemave ringtone as MP3 file for Android or M4R file for iPhone.

Download .mp3 for Android
Download .m4r for iPhone

Kushalave Kshemave - Song Lyrics

[Chorus]
ಕುಶಲವೇ, ಕ್ಷೇಮವೇ, ಸೌಖ್ಯವೇ
ಓ, ನನ್ನಾ ಪ್ರೀತಿಪಾತ್ರಳೇ, ಓದಮ್ಮಾ ನನ್ನ ಓಲೇ
ಹೃದಯ ಭಾವಲೀಲೇ
ಕಲ್ಪನೆಯೇ ಹೆಣ್ಣಾಗಿದೇ, ಕನಸುಗಳೇ ಹಾಡಾಗಿದೇ
ಯಾರೇ ನೀನು ಚೆಲುವೇ ಅಂದಿದೇ
ಕುಶಲವೇ, ಕ್ಷೇಮವೇ, ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ ತೆರೆದ ಹೃದಯವದೂ
Read More >>

ಪ್ರೇಮರೂಪವದೂ
[Verse 1]
ಒಂದೇ ಉಸಿರಿನಲೀ ಪ್ರಥಮ ಪತ್ರ ಓದಿದೇ
ಓ, ಆ ನಿನ್ನ ಉಸಿರಿನಲೇ, ಈ ಜೀವ ಜೀವಿಸಿದೇ
ಮುದ್ದಾದ
ಬರಹ
ಮರೆಸಿದೆ
ವಿರಹ
ಅಕ್ಷರಕ್ಕೆ ಯಾರೋ
ಈ ಮಾಯಾಶಕ್ತಿ ತಂದಾರೋ
ಒಂದೊಂದೂ
ಪತ್ರವೂ
ಪ್ರೇಮದಾ
ಗ್ರಂಥವೋ
ಓಲೆಗಳಿಗ್ಯಾರು
ಈ ರಾಯಭಾರ ತಂದಾರೋ
ಓಲೆಗಳೇ ಬಾಳಾಗಿದೇ
ಓದುವುದೇ ಗೀಳಾಗಿದೇ
[Chorus]
ಯಾರೋ ನೀನು ಚೆಲುವಾ ಅಂದಿದೇ
ಕುಶಲವೇ, ಕ್ಷೇಮವೇ, ಸೌಖ್ಯವೇ
ಈ ಮಾತೆ ಮಧುರವಾಗಿದೆ ತೆರೆದ ಹೃದಯವದು
ಪ್ರೇಮರೂಪವದೂ
[Verse 2]
ನೂರಾರು ಪ್ರೇಮದಾಸರೂ ಪ್ರೀತಿಸಿ ದೂರವಾದರೂ
ನಾವಿಂದು ದೂರ ಇದ್ದರೂ ವಿರಹಗಳೆ ನಮ್ಮ ಮಿತ್ರರೂ
ನೋಡದೇ
ಇದ್ದರೂ
ಪ್ರೀತಿಸೋ
ಇಬ್ಬರೂ
ನೋಡೋರ ಕಣ್ಣಲ್ಲೀ
ಏನೇನೋ ಹಾಡೋ ಹುಚ್ಚರು
ದೂರಾನೇ
ಆರಂಭ
ಸೇರೋದೇ
ಅಂತಿಮ
ಅಲ್ಲಿವರೆಗೂ ಯಾರೂ
ಈ ಹುಚ್ಚು ಪ್ರೀತಿ ಮೆಚ್ಚರು
ದೂರದಲೇ ಹಾಯಾಗಿದ
ಕಾಯುವುದೇ ಸುಖವಾಗಿದೇ
[Chorus]
ಯಾರೇ ನೀನೂ ಚೆಲುವೇ ಅಂದಿದೇ
ಕುಶಲವೇ
ಕ್ಷೇಮವೇ
ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ
ತೆರೆದ ಹೃದಯವದೂ
ಪ್ರೇಮರೂಪವದೂ
Name: Kushalave Kshemave - S.P. Balasubrahmanyam, Rajesh Krishnan, Anuradha Paudwal, K.S. Chithra & Hamsalekha
File type: MP3(Android) & M4R(iPhone)
Duration: 26s
File Size: 410.89 KB
Downloads: 335

Kushalave Kshemave Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →