Home  ›  Ringtones  ›  Bhairathi Ranagal Title Song Ringtone

Bhairathi Ranagal Title Song Ringtone

This pulsating Kannada track merges folk influences with orchestral swells, igniting a fiery sense of heroism and resilience. It explores themes of legacy and fierce battles, ideal for intense workouts or cinematic thrills that pump up adrenaline.

00:00 / 00:30
icon icon
icon
icon

Download free Bhairathi Ranagal Title Song ringtone for your mobile phone. You can download Bhairathi Ranagal Title Song ringtone as MP3 file for Android or M4R file for iPhone.

Download .mp3 for Android
Download .m4r for iPhone

Bhairathi Ranagal Title Song - Song Lyrics

[Chorus]
ಇತಿಹಾಸವೇ ನಿಬ್ಬೆರಗಿಸುತ್ತ
ಎತ್ತಿ ಹಿಡಿದಿರೋ ಮೈಲಿಗಲ್ಲು
ಉದ್ದಗಲಕ್ಕೂ ಕೇಳಿ ನೋಡು
ರಾ ರಾಯಬಾರಿ ಬೈರತಿ ರಣಗಲ್ಲು
ಧಿಕ್ಕರಿಸಿದ ರಾವ ಶಕ್ತಿಯನು
ಗಾಡದೆ ಝೇಂಕರಿಸುವನಿವನೆಲ್ಲೂ
ಬದಲಾಗಿಸೋ ಸಿದ್ಧಾಂತಕ್ಕೆ
ಮುಖಪುಟದ ಮುನ್ನುಡಿ ಕೆತ್ತುವನೆಲ್ಲು
Read More >>

ಬಡವರ ಬದುಕನು ಕಾಯಲು ನಿಂತ
ಸಿಂಹ ಕೇಸರಿ ಬಾ!
[Verse 1]
ರನ್ನಬಿಸಿಲಿಗೂ ಯಾಕೋ ನಡುಕ
ಉರಿಗಣ್ಣಿನ ಜ್ವಾಲೆಯ ಕಂಡು
ಕಡು ವೈರಿಗೂ ಮನಿಯೋ ತವಕ
ಗಗ್ಗರಿಸುವ ವ್ಯಾಘ್ರನ ಕಂಡು
[Verse 2]
ಗಜ ಪಡೆಗಳೇ ತತ್ತರಿಸಿವೆ
ಅಬ್ಬರಿಸುವ ರಕ್ಕಸನ ಕಂಡು
ವಿಷ ಕೂಟಕು ಬೆವರಿಳಿದಿದೆ
ಬಿಸಿನೆತ್ತರ ಓಕುಳಿಯ ಕಂಡು
[Verse 3]
ದಗ, ದಗ, ದಗ, ದರ್ಪದ ಜಿಡ್ಡು
ಕಾಲಡಿಯಲಿ ಸೋತಿದೆ ಬಿದ್ದು
ಗುಡುಗುಡುಗೊ ಸಿಡಿಲಿನ ಸದ್ದು
ಅನ್ಯಾಯವ ಮಾಡಿದೆ ರದ್ದು
ಬಡವರ ಬದುಕನು ಕಾಯಲು ನಿಂತ
ಸಿಂಹ ಕೇಸರಿ ಬಾ!
[Chorus]
ಇತಿಹಾಸವೇ ನಿಬ್ಬೆರಗಿಸುತ್ತಾ
ಎತ್ತಿ ಹಿಡಿದಿರೋ ಮೈಲಿಗಲ್ಲು
ಉದ್ದಗಲಕ್ಕೂ ಕೇಳಿ ನೋಡು
ರಾ ರಾಯಬಾರಿ ಬೈರತಿ ರಣಗಲ್ಲು
ಧಿಕ್ಕರಿಸಿದ ರಾವ ಶಕ್ತಿಯನು
ಗಾಡದೆ ಝೇಂಕರಿಸುವನಿವನೆಲ್ಲೂ
ಬದಲಾಗಿಸೋ ಸಿದ್ಧಾಂತಕ್ಕೆ
ಮುಖಪುಟದ ಮುನ್ನುಡಿ ಕೆತ್ತುವನೆಲ್ಲು
Name: Bhairathi Ranagal Title Song - Santhosh Venky, Ravi Basrur & Kinnal Raj
File type: MP3(Android) & M4R(iPhone)
Duration: 30s
File Size: 471.7 KB
Downloads: 13

Bhairathi Ranagal Title Song Related Ringtones

Best Ringtones 2026

News

Thanks for letting us know
Your feedback is important in helping us keep the Downringtone community safe.
Close

Upload a ringtone

You can upload MP3, WAV, M4A, OGG, M4R, ACC format files.

By selecting 'Upload' you are representing that this item is not obscene and does not otherwise violate Terms of Service, and that you own all copyrights to this item or have express permission from the copyright owner(s) to upload it.

Before uploading, please read our Privacy.

Next Ringtone Holi →